ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ನ ಶ್ರೀ ಚನ್ನಬಸವೇಶ್ವರ ಗುರುಕುಲ ವಸತಿ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ್ದೆವು.

ಗುಣಮಟ್ಟ ಶಿಕ್ಷಣ, ಮಕ್ಕಳಿಗೆ ನೀಡುತ್ತಿರುವ ಮಾಂಟೆಸ್ಸರಿ ಶಿಕ್ಷಣ, ನಿರಾಶ್ರಿತ, ವಿಕಲ ಚೇತನ ಹಾಗೂ ಅನಾಥ ಮಕ್ಕಳ ದತ್ತು ಸ್ವೀಕಾರದ ಜೊತೆಗೆ ಅವರಿಗೆ ನೀಡುತ್ತಿರುವ ಶಿಕ್ಷಣದ ವ್ಯವಸ್ಥೆ ನಿಜಕ್ಕೂ ಶ್ಲಾಘನೀಯ ಕಾರ್ಯ.

ಈ ಸಂದರ್ಭದಲ್ಲಿ ಭಾಲ್ಕಿ, ಮಾನ್ವಿ, ಚಿನ್ಮಯಗಿರಿ ಹಾಗೂ ಮಾಶಾಳ ಶ್ರೀಗಳು ಉಪಸ್ಥಿತರಿದ್ದರು.

We shared some resourceful moments with Mr. Harshad P, Drug Safety Scientist, Bangalore who was the resource person for the One Day Hands On training program conducted by TMAES - SCSCOP on 23.10.2021. He expressed his gratitude to Srimath for their efforts in imparting Pharmacy education in the rural part of Karnataka and appreciated the knowledge and enthusiasm of the students.

On behalf of Srimath we appreciate the presence of Mr. Harshad for spending his valuable time and sharing his knowledge with the students.

ನಾಡಿನ ಸರ್ವರಿಗೂ ಆಯುಧ ಪೂಜೆ ಹಾಗೂ ವಿಜಯ ದಶಮಿಯ ಶುಭಾಶಯಗಳು.
ಟಿ.ಎಂ.ಎ.ಇ. ಸಂಸ್ಥೆಯ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ನಿದಿಗೆ - ಶಿವಮೊಗ್ಗ.

We are pleased to announce that our TMAES-SCSCOP alumni Mr. A. V. Sunny ( Batch 1983-84) has initiated A. V. Sunny Book Bank at our college library with a generous gift of Rs. 1,00,000 ( One lakh ) for the empowerment of our students.

On behalf of Srimath, we whole heartedly appreciate his gift to his alumnus and pray God to bless him and his family with happiness, prosperity and success in his future endeavours.

av-sunny-book-bank

It gives me great pleasure to extend our warmest *congratulations to Dr. Ittagi Shanmukha, Professor of our institution, S C S College of Pharmacy, Harapanahalli on your appointment as Vice-Principal of TMAES-SCSCOP. *

I trust that you will continue to work for the improvement and progress of our institution. I wish you much success in your new post & We are all very much excited to have you as a part of our TMAES Society and look forward to years of fruitful cooperation and contribution to the success of our organization.

educational-activities

Rajputana Medical Educational Charitable Trust ನ ಸಂಸ್ಥಾಪಕರು ಹಾಗೂ R.P College of Pharmacy ಯ ಪ್ರಾಂಶುಪಾಲರಾದ ಶ್ರೀ ಡಾ.ರಾಜೇಂದ್ರಸಿಂಗ್ ರವರನ್ನು ಶ್ರೀಮಠದಿಂದ ಸನ್ಮಾನಿಸಿದ ಸಂದರ್ಭ..

Rajiv Gandhi University of Health Sciences ನ ಗೌರವಾನ್ವಿತ ಕುಲಪತಿಗಳಾದ ಶ್ರೀ Dr.ಎಸ್. ಸಚ್ಚಿದಾನಂದರವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.

EA-16

ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಹಾಸ್ಯ ನಟ, ಚಲನಚಿತ್ರ ನಿರ್ದೇಶಕ, ಹರಪನಹಳ್ಳಿ ತಾಲೂಕಿನ ಬಹುಮುಖ ಪ್ರತಿಭೆ, ಹಾಸ್ಯದಾಸ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಶ್ರೀಯುತ ಗೋವಿಂದೇಗೌಡ ಅವರನ್ನು ತೆಗ್ಗಿನಮಠ ಸಂಸ್ಥಾನದಲ್ಲಿ ಶ್ರೀಮಠದಿಂದ ಸನ್ಮಾನಿಸಲಾಯಿತು.

educational-activities-8
educational-activities-7

TMAES Sri Bangi Basappa PU Science ಕಾಲೇಜಿನ ವಿದ್ಯಾರ್ಥಿಯಾದ G M ಸಂತೋಷ್ ( PCMB - 96.75 % ) ಹರಪನಹಳ್ಳಿ ತಾಲೂಕಿಗೆ 2nd Topper ಆಗಿ ತೇರ್ಗಡೆ ಹೊಂದಿರುತ್ತಾರೆ. ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಎಲ್ಲಾ ಪ್ರೀತಿಯ ವಿದ್ಯಾರ್ಥಿಗಳಿಗೆ ಶ್ರೀಮಠದಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ TM ಚಂದ್ರಶೇಖರಯ್ಯ, SCS College Of Pharmacy ಯ ಪ್ರಾಂಶುಪಾಲರಾದ Dr. ನಾಗೇಂದ್ರ ರಾವ್, PU ಕಾಲೇಜಿನ ಪ್ರಾಂಶುಪಾಲರಾದ ಅರುಣ್ ಕುಮಾರ್, ಶ್ರೀ ವೀರನಗೌಡ, C M ಕೊಟ್ರಯ್ಯ, S M ಗುರುಪ್ರಸಾದ್ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

ಯಶಸ್ಸಿಗೆ ಶ್ರಮಿಸಿದ ಕಾಲೇಜಿನ ಎಲ್ಲಾ ಸಿಬ್ಬಂದ ವರ್ಗದವರಿಗೂ ಆಡಳಿತ ಮಂಡಳಿಯ ಪರವಾಗಿ ತುಂಬು ಹೃದಯದ ಧನ್ಯವಾದಗಳು.