ಶ್ರೀಮದ್ ಉಜ್ಜಯಿನಿ ಜಗದ್ಗುರು ಮಹಾಸನ್ನಿಧಿಯವರ ಸಾನಿಧ್ಯದಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕವಲೇದುರ್ಗದ ಕೆಳದಿ ರಾಜಗುರು ಮಹಾಮಹತ್ತಿನ ಭುವನಗಿರಿ ಸಂಸ್ಥಾನ ಮಠದ ನೂತನ ಶ್ರೀಗಳು ಹಾಗೂ ವಿದ್ಯಾಗುರುಗಳಾದ ಷ.ಬ್ರ ಶ್ರೀ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳವರ ಶ್ರೀಗುರು ಪಟ್ಟಾಧಿಕಾರ ಮಹೋತ್ಸವ ಸಮಾರಂಭ.

ಸರ್ವಧರ್ಮಕ್ಕೆ ಮುನ್ನುಡಿ ಬರೆದ ಲಿಂ. ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ ಪುಣ್ಯಾರಾಧನೆ ಇಂದು.

religious-activities-17
religious-activities-16
ದಿನಾಂಕ 27-03-2021 ರಂದು ಚಿಕ್ಕಮಗಳೂರು ಜಿಲ್ಲೆ ಗೌರಿಗದ್ದೆಯ ಶ್ರೀ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ್ದೆವು. ಆ ಸಂದರ್ಭದಲ್ಲಿ ಎಮ್ಮಿಗನೂರು, ಚಳಗೇರಿ, ಕಲಾದಗಿ ಶ್ರೀಗಳು ಉಪಸ್ಥಿತರಿದ್ದರು.
ಪರಮಪೂಜ್ಯ ಲಿಂ. ಶ್ರೀ ಚಂದ್ರಮೌಳೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರ ಸತ್ ಸಂಕಲ್ಪಗಳಲ್ಲೊಂದಾದ ಹೂವಿನ ಹಡಗಲಿ ತಾಲೂಕು ನಾಗತಿ ಬಸಾಪುರ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ನಿರ್ಮಾಣದ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.

ದಿನಾಂಕ 3/9/2019 ರಂದು ಟಿ.ಎಂ.ಎ.ಇ. ಸಂಸ್ಥೆ ಪಾಲಿಟೆಕ್ನಿಕ್ ಆವರಣದಲ್ಲಿರುವ ಲಿಂ. ಷ. ಬ್ರ. ಚಂದ್ರಮೌಳೀಶ್ವರ ಸ್ವಾಮೀಜಿಯವರ ಅಮೃತ ಶಿಲಾ ಮೂರ್ತಿಗೆ, ಪೂಜ್ಯರ ೮೩ನೇ ಜಯಂತ್ಯೋತ್ಸವದ ನಿಮಿತ್ತ ವಿಶೇಷ ಪೂಜೆ ನೆರವೇರಿಸಲಾಯಿತು




Inauguartion of Sri Sha Bra Sri Chandramouleswara Shivacharya Mahaswamiji’s Marble stone statue by Sri Matha at TMAES Polytechnic Campus Hospet. Sri Sha Bra Sri Varosadojatha Shivacharaya Maha swamiji, Harapanahalli, Sri Sha Bra Sri Maliyogeshwara Shivacharya Swamiji, Manihalli Puravarga Matha, Manihalli, Sha Bra Sri Rudramuni Shivarcharya Mahaswamiji, Hulguru, Mysore, Sri R V Gumste, Managing Director, Kirloskar Ferrous Indistries Ltd, Bevanahalli, Koppal, Sri Shiva Reddy, DYSP, Hospet were present in the function.


Thulabhara Program on the occasion of 75th Birthday of
Lingaikya Sha. Bra. Chandramoulishwara Shivacharya Mahaswamiji

"Chaitanya Rathna" award honoured to Sri. T. M. Vijaykumar, Principal, TMAES Polytechnic, Hosapete, by Tegginamatha Samsthana, Harapanahalli